Souharda User manual

Submitted by Anonymous (not verified) on Thu, 10/12/2017 - 13:33

ಸೌಹಾರ್ದ  ಸಾಪ್ಟವೇರ್ ಬಗ್ಗೆ

ಇದು ಒಂದು ಸರಳ ರೀತಿಯಲ್ಲಿ ಬಳಸ ಬಹುದಾದ ಸಾಪ್ಟವೇರ್ ಆಗಿರುತ್ತದೆ.

ಇದರಲ್ಲಿ ಸಂಘ ಸಂಸ್ಥೆಗಳು ತಮ್ಮ ದೈನಂದಿನ ವ್ಯವಹಾರದ ಮಾಹಿತಿಗಳನ್ನು ಸಂಗ್ರಹಿಸಿಡಬಹುದು ಉದಾಹರಣೆಗೆ: ಶೇರ್ ಖಾತೆಉಳಿತಾಯ ಖಾತೆ, ಠೇವಣಿ ಖಾತೆ, ಪಿಗ್ಮಿ ಖಾತೆ, ಸಾಲದ ಖಾತೆ, ಹಾಗೂ ಇತರೆ ಆದಾಯ, ಖರ್ಚು/ವೆಚ್ಚಗಳ ಖಾತೆಗಳಿಗೆ ಸಂಬಂಧಿಸಿದ ಮಾಹಿತಿ.

ಸಂಗ್ರಹಿಸಿದ ಮಾಹಿತಿಗಳಿಗೆ ಸಂಬಂಧಿಸಿದ ಮತ್ತು ವ್ಯವಹಾರದ ವರದಿಗಳನ್ನು ಪಡೆಯಬಹುದು ಉದಾಹರಣೆಗೆ: ಸರ್ವ ಸಾಧಾರಣ ಖಾತೆಗಳ ವಿವರ, ಡೇ ಬುಕ್, ಸ್ಕ್ರೋಲ್ ಬುಕ್, ಸಾಲಗಳ ಯಾದಿ ವರದಿ, ಠೇವಣಿಗಳ ಯಾದಿ ವರದಿ, ಜಮಾ-ಖರ್ಚುಗಳ ವರದಿ, ಸುಸ್ತಿ ಸಾಲಗಾರರ ವರದಿ ಅಡಾವೆ ಪತ್ರಿಕೆ, ಲಾಭ-ಹಾನಿಗಳ ವರದಿ, ಹಾಗೂ ಲೆಕ್ಕ ಪರಿಶೋಧಕರಿಗೆ ನೀಡಬಹುದಾದ ವರದಿಗಳು ದೊರೆಯುತ್ತವೆ.

ಸೌಹಾರ್ದ  ಸಾಫ್ಟ್ವೇರ್ ನ ವಿಶೇಷತೆಗಳು.

  1. ಜಮಾ & ಖರ್ಚು
  2. ಅಕೌಂಟ್ ಡಿಪಾಸಿಟ್ಸ್
  3. ಜನರಲ್ ಕ್ಯಾಶ್ ಬುಕ್
  4. ಡೇ ಬುಕ್
  5. ಬ್ಯಾಂಕ್ ಬ್ಯಾಲೆನ್ಸ್
  6. ಅಡಾವೆ ಪತ್ರಿಕೆ
  7. ಟ್ರೈಲ್ ಬ್ಯಾಲೆನ್ಸ್
  8. ಅಕೌಂಟ್ ವೈಸ್ ರಿಜಿಸ್ಟರ್
  9. ಲೋನ್ ರಿಜಿಸ್ಟರ್
  10. ಬಾಕಿದಾರರ ರಿಜಿಸ್ಟರ್
  11. ಡಿಪೋಜಿಟ್ ರಿಜಿಸ್ಟರ್
  12. ಪಿಗ್ಮಿ ರಿಜಿಸ್ಟರ್
  13. ಲೋನ್ ಅಕೌಂಟ್ ರಿಜಿಸ್ಟರ್

ಟ್ಯಾಕ್ಸ್ ಸಲಹೆಗಾರರಿಗೆ ಬೇಕಾದಂತಹ ಎಲ್ಲಾ ರಿಜಿಸ್ಟರಗಳ ಮಾಹಿತಿ ಸುಲಭವಾಗಿ ಸಿಗುತ್ತದೆ.